ಹುಬ್ಬಳ್ಳಿಯಲ್ಲಿಜಾವಾಯೆಜ್ಡಿಮೋಟಾರ್ಸೈಕಲ್ಸ್ಮೆಗಾಸೇವಾಶಿಬಿರ

Kuntinath
WhatsApp Group Join Now
Telegram Group Join Now

ಹುಬ್ಬಳ್ಳಿಯಲ್ಲಿಜಾವಾಯೆಜ್ಡಿಮೋಟಾರ್ಸೈಕಲ್ಸ್ಮೆಗಾಸೇವಾಶಿಬಿರ

ಹುಬ್ಬಳ್ಳಿಮೇ16, 2024 :ಜಾವಾಯೆಜ್ಡಿಮೋಟಾರ್‍ಸೈಕಲ್ಸ್ತನ್ನಅತ್ಯಂತಯಶಸ್ವಿಮೆಗಾಸೇವಾಶಿಬಿರವನ್ನುಕರ್ನಾಟಕದಹುಬ್ಬಳ್ಳಿಗೆವಿಸ್ತರಿಸಲುಸಜ್ಜಾಗಿದೆ.ದೇಶಾದ್ಯಂತಹಲವುರಾಜ್ಯಗಳಲ್ಲಿಒಂದನೇಹಂತದಯಶಸ್ವಿಸೇವಾಶಿಬಿರಗಳನಂತರ, 2ನೇಹಂತದಸೇವಾಶಿಬಿರಗಳನ್ನುಮತ್ತಷ್ಟುನಗರಗಳಿಗೆವಿಸ್ತರಿಸುತ್ತದೆ. ಈಕಾರ್ಯಕ್ರಮವುಮೇ 17ರಿಂದಮೇ 18ರವರೆಗೆಹುಬ್ಬಳ್ಳಿಯಲ್ಲಿನಡೆಯಲಿದ್ದು, ಈಪ್ರದೇಶದಲ್ಲಿ 2019 ಮತ್ತು 2020 ರಮಾಡೆಲ್ಜಾವಾಮೋಟಾರ್‍ಸೈಕಲ್ಮಾಲೀಕರಿಗೆವಿಶೇಷವಾಗಿಸೇವೆಒದಗಿಸಲಿದೆ.

ಸೇವಾಶಿಬಿರವುಇಲ್ಲಿನಡೆಯಲಿದೆ ಗುರುಕೃಪಆಟೋಮೊಬೈಲ್- LLP, KSRTC ಡಿಪೋಎದುರು, ಚಿಂದಿಕಟ್ಟಡ, ಗೋಕುಲ್ರಸ್ತೆ, ಹುಬ್ಬಳ್ಳಿ, ಧಾರವಾಡ,

ಶಿಬಿರದಅಂಗವಾಗಿ, 2019-2020 ರಜಾವಾಮೋಟಾರ್‍ಸೈಕಲ್‍ಗಳಮಾಲೀಕರುಸಮಗ್ರವಾಹನಆರೋಗ್ಯತಪಾಸಣೆಮತ್ತುಆಯ್ದಭಾಗಗಳಉಚಿತಬದಲಾವಣೆಗೆಅರ್ಹರಾಗಿರುತ್ತಾರೆ. ಮೊಟುಲ್, ಅಮರಾನ್ಮತ್ತುಸಿಯೆಟ್ಟೈರ್ಸ್ಸೇರಿದಂತೆಪ್ರಮುಖಮೂಲಸಾಧನ, ಸಲಕರಣೆಪೂರೈಕೆದಾರರುಗ್ರಾಹಕರಿಗೆಸಹಾಯಮಾಡಲುಸಕ್ರಿಯವಾಗಿಈಶಿಬಿರದಲ್ಲಿಭಾಗವಹಿಸುತ್ತಾರೆ.ದೀರ್ಘಾವಧಿಯಗ್ರಾಹಕರತೃಪ್ತಿಗೆನಿರಂತರವಾಗಿಬದ್ಧವಾಗಿರುವಜಾವಾಯೆಜ್ಡಿಮೋಟಾರ್‍ಸೈಕಲ್ಸ್,ಮೋಟಾರ್ಸೈಕಲ್‍ಗಳಆರೋಗ್ಯಮೌಲ್ಯಮಾಪನದಆಧಾರದಮೇಲೆಪೂರಕವಿಸ್ತøತವಾರಂಟಿಗಳನ್ನುನೀಡುತ್ತಿದೆ. ಹೆಚ್ಚುವರಿಯಾಗಿ, ವಿನಿಮಯಮೌಲ್ಯವನ್ನುನಿರ್ಣಯಿಸಲುತಮ್ಮಮೋಟಾರ್ಸೈಕಲ್‍ಗಳನ್ನುನವೀಕರಿಸಲುಆಸಕ್ತಿಹೊಂದಿರುವಮಾಲೀಕರಿಗೆಗೊತ್ತುಪಡಿಸಿದವಲಯವನ್ನುಸ್ಥಾಪಿಸಲಾಗುತ್ತದೆ.

ಈಗಾಗಲೇ 6250 ಜಾವಾಮೋಟಾರ್‍ಸೈಕಲ್‍ಗಳಿಗೆಸೇವೆಒದಗಿಸಿರುವ 1ನೇಹಂತದಸೇವಾಶಿಬಿರಗಳಯಶಸ್ಸಿನಮೇಲೆಜಾವಾಜೂನ್ಅಂತ್ಯದವೇಳೆಗೆಸುಮಾರು 10,000 ಬೈಕ್‍ಗಳಿಗೆಸೇವೆಸಲ್ಲಿಸುವಗುರಿಹಾಕಿಕೊಂಡಿದೆ. ಇದರಜತೆಗೆಜಾವಾಮುಂಬರುವತಿಂಗಳುಗಳಲ್ಲಿದೇಶದಾದ್ಯಂತಬಹುನಗರಗಳಲ್ಲಿಮೆಗಾಸೇವಾಶಿಬಿರಗಳನ್ನು (ಹಂತ 2) ಆಯೋಜಿಸುತ್ತದೆ. ಮುಂದಿನಶಿಬಿರವನ್ನುತಿರುಪತಿ, ಮೈಸೂರು, ರಾಯಪುರ, ರಾಂಚಿ, ನಾಗರ್‍ಕೋಯಿಲ್, ಭುವನೇಶ್ವರ, ಹುಬ್ಬಳ್ಳಿ, ಪಾಟ್ನಾಮತ್ತುನಾಸಿಕ್‍ನಲ್ಲಿಆಯೋಜಿಸಲಾಗಿದೆ. ಈಉಪಕ್ರಮವುಗ್ರಾಹಕರತೃಪ್ತಿಗೆಆದ್ಯತೆನೀಡಲುಮತ್ತುಸಾಟಿಯಿಲ್ಲದಮಾಲೀಕತ್ವದಅನುಭವವನ್ನುಒದಗಿಸಲುಬ್ರ್ಯಾಂಡ್‍ನಬದ್ಧತೆಯನ್ನುಪುನರುಚ್ಚರಿಸುತ್ತದೆ.

ಜಾವಾಎಜ್ಡಿಮೋಟಾರ್‍ಸೈಕಲ್‍ಗಳಮಾಲೀಕರುತಮ್ಮಸಮಯವನ್ನುಹತ್ತಿರದಬ್ರ್ಯಾಂಡ್ಡೀಲರ್‍ಶಿಪ್‍ನಲ್ಲಿಕಾಯ್ದಿರಿಸುವಂತೆಕೋರಲಾಗುತ್ತಿದೆ. ನಿಮ್ಮಮೋಟಾರ್‍ಸೈಕಲ್ಉನ್ನತದರ್ಜೆಯಆರೈಕೆಯನ್ನುಪಡೆಯುತ್ತದೆಎನ್ನುವುದನ್ನುಖಚಿತಪಡಿಸಿಕೊಳ್ಳುವ ಅವಕಾಶವನ್ನುಕಳೆದುಕೊಳ್ಳಬೇಡಿ ಮತ್ತು ಗ್ರಾಹಕರತೃಪ್ತಿಬದ್ಧತೆಯನ್ನುನೇರವಾಗಿ ಅನುಭವಿಸಿ.

 

WhatsApp Group Join Now
Telegram Group Join Now
Share This Article